HEALTH TIPS

No title

            ಎನ್ಆರ್ ಸಿ ಪಟ್ಟಿ ಸೇರಲು, ಆಕ್ಷೇಪಣೆ ಸಲ್ಲಿಸಲು ಡಿ.15 ಗಡುವು ನೀಡಿದ ಸುಪ್ರೀಂ ಕೋಟರ್್
    ನವದೆಹಲಿ: ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ)ಯಲ್ಲಿ ಹೆಸರು ಸೇರಿಸಲು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನ ಎಂದು ಸುಪ್ರೀಂ ಕೋಟರ್್ ಗುರುವಾರ ಹೇಳಿದೆ.
    ಮುಖ್ಯ ನ್ಯಾಯಮೂತರ್ಿ ರಂಜನ್ ಗೋಗೊಯ್ ನೇತೃತ್ವದ ಸುಪ್ರೀಂ ಪೀಠ, ಎನ್ ಆರ್ ಸಿ ಪಟ್ಟಿಯಲ್ಲಿ ಹೆಸರು ಸೇರಿಸಲು ಮತ್ತೆ ಐದು ದಾಖಲೆಗಳಿಗೆ ಅನುಮತಿ ನೀಡಿದೆ. ಮುಂಚೆ ಈ ಐದು ದಾಖಲೆಗಳಿಗೆ ಎನ್ ಆರ್ ಸಿ ವಿರೋಧ ವ್ಯಕ್ತಪಡಿಸಿತ್ತು.
     ಹೊಸದಾಗಿ ಅನುಮತಿ ನೀಡಿದ ಐದು ದಾಖಲೆಗಳು:
   1951ರ ಎನ್ ಆರ್ ಸಿ
   1966 ರ ಮತದಾರರ ಪಟ್ಟಿ
   1971ರ ಮತದಾರರ ಪಟ್ಟಿ
    1971ರ ವರೆಗಿನ ನಿರಾಶ್ರಿತರ ನೋಂದಣಿ ಪ್ರಮಾಣಪತ್ರ
    1971ರೊಳಗೆ ನೀಡಿದ ರೇಷನ್ ಕಾಡರ್್
  ಇದೇ ವೇಳೆ ಫೆಬ್ರವರಿ 1ರೊಳಗೆ ದಾಖಲೆಗಳ ಪರಿಶೀಲನೆ ಮುಗಿಸುವಂತೆ ಎನ್ ಆರ್ ಸಿಗೆ ಸುಪ್ರೀಂ ಕೋಟರ್್ ಅಂತಿಮ ಗಡು ನೀಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries