ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಎವರ್ ಗ್ರೀನ್ ಫುಡ್ ಸೆಕ್ಯುರಿಟಿ ಗ್ರೂಫ್ನಿಂದ ಕೊಡುಗೆ
ಕುಂಬಳೆ: ಪುತ್ತಿಗೆ ಕೃಷಿ ಭವನದಲ್ಲಿ ಎವರ್ ಗ್ರೀನ್ ಫುಡ್ ಸೆಕ್ಯುರಿಟಿ ಎಂಬ ಮಹಿಳಾ ಗ್ರೂಫ್ ಕಾರ್ಯಚಟುವಟಿಕೆಯಲ್ಲಿದೆ. ಆ ಗ್ರೂಫಿನ ಮಹಿಳೆಯರು ಮುಜುಂಗಾವು ವಿದ್ಯಾಪೀಠದ ಅಡಿಗೆ ವಿಭಾಗಕ್ಕೆ ಸ್ಟೀಲ್ ಪಾತ್ರೆಗಳ ಸೆಟ್ಟನ್ನು ಕೊಡುಗೆಯಾಗಿ ನೀಡಿರುತ್ತಾರೆ. ಗ್ರೂಪಿನ ಅಧ್ಯಕ್ಷೆ ಲಕ್ಷ್ಮಿ ಭಟ್ ಸೂರಂಬೈಲು, ಕಾರ್ಯದಶರ್ಿ ದೀಪಾ ದೊಡ್ಡಮಾಣಿ, ಸದಸ್ಯರುಗಳಾದ ಜಯಂತಿ ಸೂರಂಬೈಲು, ವಿದ್ಯಾಹೆಗಡೆ, ಅನಿತಾ ಹೊಸಮನೆ ಹಾಗೂ ಸ್ವಪ್ನಾ, ಸತೀಶ ಎಯ್ಯೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು




