ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಮಿನಿ ಕ್ಯಾಂಪೂರಿಗೆ ಧ್ವಜಾರೋಹಣ
ಕುಂಬಳೆ: ಭಾರತ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಮಟ್ಟದ ಮೂರು ದಿನಗಳ ಕಾಲ ನಡೆಯಲಿರುವ ಮಿನಿ ಕ್ಯಾಂಪೂರಿಗೆ ಶುಕ್ರವಾರ ಅಪರಾಹ್ನ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಸ್ಕೌಟಿಂಗ್ ಸಂಪ್ರದಾಯಾನುಸಾರ ಧ್ವಜಾರೋಹಣಗೈಯ್ಯಲಾಯಿತು.
ರಾಜ್ಯ ಸ್ಕೌಟಿಂಗ್ ಕಾರ್ಯದಶರ್ಿ ಸಜಿತ್ ಎ.ಕೆ, ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂತರ್ಿ ಕೆ,ಬೇಳ ಚಚರ್್ ಧರ್ಮಗುರು, ಕಾಸರಗೋಡು ವಲಯ ಧಮರ್ಾಧ್ಯಕ್ಷ ಫಾ. ಜೋನ್ ವಾಸ್, ಜಿಲ್ಲಾ ಸ್ಕೌಟ್ಸ್ ಆಯುಕ್ತ ಗುರುಮೂತರ್ಿ ನಾಯ್ಕಾಪು, ವಿದ್ಯಾಪೀಠದ ಆಡಳಿತಾಧಿಕಾರಿ ಶ್ಯಾಂ ಭಟ್ ದಭರ್ೆಮಾರ್ಗ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.




