ಬದಿಯಡ್ಕ : ಬದಿಯಡ್ಕ - ಸುಳ್ಯ ಪದವು ರಸ್ತೆ ದುರವಸ್ಥೆ ಖಂಡಿಸಿ, ವಾಹನ ಸಂಚಾರ ಯೋಗ್ಯಗೊಳಿಸುವಂತೆ ಆಗ್ರಹಿಸಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಬದಿಯಡ್ಕ ಲೋಕೋಪಯೋಗಿ ಕಾಯರ್ಾಲಯಕ್ಕೆ ಸೋಮವಾರ ಮಾಚರ್್ ನಡೆಸಿ ಧರಣಿ ಹಮ್ಮಿಕೊಳ್ಳಲಾಯಿತು.
ಮಾಜಿ ಶಾಸಕ ನ್ಯಾಯವಾದಿ ಸಿ.ಎಚ್ ಕುಂಞಂಬು ಉದ್ಘಾಟಿಸಿದರು. ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸಿದರು. ಸಿಜಿ ಮ್ಯಾಥ್ಯೂ, ಬಿ ರಾಧಾ ಕೃಷ್ಣ , ಕೆ.ಎಚ್ ಸೂಫಿ, ಕೆ.ಜಗನ್ನಾಥ ಶೆಟ್ಟಿ, ಸಿ.ಎಚ್ ರಾಮ ಚಂದ್ರನ್, ಗೋಪಾಲನ್, ನಾರಾಯಣನ್ ನಂಬ್ಯಾರ್ ಮೊದಲಾದವರು ಉಪಸ್ಥಿತರಿದ್ದರು.





