'ಅರಿವು' ಬಾಯಿ ಕ್ಯಾನ್ಸರ್ ಮಾರ್ಗದಶರ್ಿ ಪುಸ್ತಕ ಬಿಡುಗಡೆ ನ. 7 ರಂದು
ಮಂಜೇಶ್ವರ : ಚೂಂತಾರು ಸರೋಜಿನಿ ಪ್ರತಿಷ್ಠಾನ ಹೊರತರುತ್ತಿರುವ ಖ್ಯಾತ ದಂತ ವೈದ್ಯ ಡಾ.ಮುರಳೀ ಮೋಹನ್ ಚೂಂತಾರು ಬರೆದ 'ಅರಿವು' ಬಾಯಿ ಕ್ಯಾನ್ಸರ್ ಮಾರ್ಗದಶರ್ಿ ಪುಸ್ತಕದ ಬಿಡುಗಡೆ ನವೆಂಬರ್ 7 ರಂದು ಬುಧವಾರ ( ವಿಶ್ವ ಕ್ಯಾನ್ಸರ್ ಜಾಗೃತಿ ದಿನ) ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಯಲಿದೆಯೆಂದು ಡಾ.ಮುರಳೀ ಮೋಹನ್ ಚೂಂತಾರು ಮಂಜೇಶ್ವರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಪುಸ್ತಕವನ್ನು ಲೋಕಾರ್ಪಣೆಗೊಳಿಸುವರು.
ಕ್ಯಾನ್ಸರ್ ರೋಗದ ಬಗ್ಗೆ ಇಂದು ಎಲ್ಲೆಡೆ ಭಯಾತಂಕ ಮನೆಮಾಡಿದೆ. ಆದರೆ ಅಗತ್ಯ ಅರಿವಿನ ಮೂಲಕ ಅಬರ್ುದವನ್ನು ಗೆಲ್ಲಲು ಸಾಧ್ಯವಿದ್ದು, ಈ ಬಗ್ಗೆ ಜಾಗೃತಿಗಾಗಿ ಈ ಹೊತ್ತಗೆ ನೆರವಾಗಲಿದೆ ಎಂದು ಡಾ.ಚೂಂತಾರು ತಿಳಿಸಿರುವರು.