ಕುಂಬಳೆ: ನಾರಾಯಣಮಂಗಲದ ಮಾಂಗಿ ಇಲ್ಲಂ ತರವಾಡು ಟ್ರಸ್ಟ್ನ ಆಶ್ರಯದಲ್ಲಿ ತರವಾಡು ಅಭಿವೃದ್ಧಿ ಮತ್ತು ಪ್ರತಿಷ್ಠೆಯ ವಿಜ್ಞಾಪನಾ ಪತ್ರವನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಟ್ರಸ್ಟಿ ಎನ್.ಪ್ರಭಾಕರ ಕೂಡ್ಲು, ತರವಾಡು ಸಮಿತಿ ಅಧ್ಯಕ್ಷ ಎನ್.ರವೀಂದ್ರ ಕೋಟೆಕಣಿ, ಗೌರವಾಧ್ಯಕ್ಷ ಶಶಿಧರ ಕೂಡ್ಲು, ಅಚ್ಚಮಾರರು, ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ಶಶಿ ಕುಮಾರ್, ಗೌರವಾಧ್ಯಕ್ಷೆ ಸುಧಾ ನಾರಾಯಣ ಬೆಂಗಳೂರು, ಕಾರ್ಯದಶರ್ಿ ವೇಣುಗೋಪಾಲ್, ಕಾರ್ಯನಿವರ್ಾಹಕ ಕೆ.ಕೃಷ್ಣ ಕುಮಾರ್ ನಾಯ್ಕಾಪು, ಕೋಶಾಧಿಕಾರಿ ಬಾಲಸುಬ್ರಹ್ಮಣ್ಯ ಮೊದಲಾದವರು ಉಪಸ್ಥಿತರಿದ್ದರು.





