ಮುಖಪುಟಸಮರಸ ಚಿತ್ರ ಸುದ್ದಿ: ತಡೆಗೋಡೆ ನಿರ್ಮಾಣಕ್ಕೆ ಚಾಲನೆ ಸಮರಸ ಚಿತ್ರ ಸುದ್ದಿ: ತಡೆಗೋಡೆ ನಿರ್ಮಾಣಕ್ಕೆ ಚಾಲನೆ 0 samarasasudhi ಡಿಸೆಂಬರ್ 17, 2018 ಕಾಸರಗೋಡು: ಹರಿತ ಕೇರಳ ಮಿಷನ್‍ನ ದ್ವಿತೀಯ ವಾರ್ಷಿಕದಂಗವಾಗಿ ಎಡನೀರು ಮಧುವಾಹಿನಿ ಹೊಳೆಗೆ ತಡೆಗೋಡೆ ನಿರ್ಮಾಣ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ನೆರವೇರಿಸಿದರು. ನವೀನ ಹಳೆಯದು