ಮುಖಪುಟಮೀಯಪದವು ಶ್ರೀಅಯ್ಯಪ್ಪ ದೀಪೋತ್ಸವಕ್ಕೆ ಚಾಲನೆ ಮೀಯಪದವು ಶ್ರೀಅಯ್ಯಪ್ಪ ದೀಪೋತ್ಸವಕ್ಕೆ ಚಾಲನೆ 0 samarasasudhi ಡಿಸೆಂಬರ್ 26, 2018 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಮೀಯಪದವು ಶ್ರೀಅಯ್ಯಪ್ಪ ಸೇವಾ ಸಂಘದ ಆಶ್ರಯದಲ್ಲಿ ಮೀಯಪದವಿನಲ್ಲಿ ನಡೆಯುವ 40ನೇ ವರ್ಷದ ಶ್ರೀಅಯ್ಯಪ್ಪ ದೀಪೋತ್ಸವಕ್ಕೆ ಬುಧವಾರ ಬೆಳಿಗ್ಗೆ ಮಂದಿರದ ಗುರುಸ್ವಾಮಿ ರಂಜಿತ್ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ನವೀನ ಹಳೆಯದು