ಜೆ.ಪಿ.ಮಾಸ್ತರ್ ಬೇಳರಿಂದ ಚಿತ್ರ ಕೊಡುಗೆ
0
ಡಿಸೆಂಬರ್ 22, 2018
ಸಮರಸ ಚಿತ್ರ ಸುದ್ದಿ: ಕುಂಬಳೆ: ಕಾಸರಗೋಡು ಸರಕಾರಿ ಕಾಲೇಜಿನ ಸಭಾಂಗಣದಲ್ಲಿ ಕೈಮಗ್ಗ ವ್ಯವಸಾಯ ಉದ್ದಿಮೆ ನಿಗಮದ ಪ್ರಯುಕ್ತ ಶಾಲಾಮಕ್ಕಳಿಗೆ ಚಿತ್ರ ರಚನೆ ಸ್ಪರ್ಧೆಯು ನಡೆಯಿತು. ಈ ಸಂದರ್ಭದಲ್ಲಿ ಎಸ್. ಎ.ಟಿ.ಹೈಯರ್ ಸೆಕೆಂಡರಿ ಶಾಲಾ ಚಿತ್ರಕಲಾ ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಬೇಳ ಅವರು ತಮ್ಮ ರಚನೆ ಯನ್ನು ಕಾಸರಗೋಡು ಜಿಲ್ಲಾ ನೋಂದಾವಣಾಧಿಕಾರಿ ಉಣ್ಣಿಕೃಷ್ಣನ್ ಅವರಿಗೆ ಕೊ0ಡುಗೆಯಾಗಿ ನೀಡಿದರು.


