ಸಮರಸ ಸುವಿದ್ಯಾ ಗಣಿತ ಮಾದರಿ ಪ್ರಶ್ನೋತ್ತರಿ ಎರಡನೇ ಪ್ರಕಟಣೆ
0
ಡಿಸೆಂಬರ್ 10, 2018
ಸಮರಸ ಸುವಿದ್ಯಾ ಓದುಗ ವಿದ್ಯಾರ್ಥಿಗಳಿಗೆ ಒಂದು ಸುತ್ತಿನ ಪ್ರಾಯೋಗಿಕ ಪ್ರಶ್ನೋತ್ತರಿಗಳ ಬಳಿಕ ಇಂದು ಎರಡನೇ ಭಾಗದಲ್ಲಿ ಆರಂಭದದಿನ ಎಂದರೆ ಡಿಸೆಂಬರ್. 4 ರಂದು ಪ್ರಕಟಿಸಿದ ಗಣಿತ ಶಾಸ್ತ್ರ ಮಾದರಿ ಪ್ರಶ್ನೋತ್ತರಿಯ ಮುಂದುವರಿದ ಭಾಗ - "ಒಂದು ಸಮಾನಾಂತರ ಶ್ರೇಣಿಯ ಮೂರನೇ ಪದ 14 ಮತ್ತು 15ನೇ ಪದ 66 ಆಗಿದೆ"-ಎಂಬ ಸಮಸ್ಯೆಯ ಬಳಿಕದ ಮುಂದಿನ ಭಾಗ-ಇಲ್ಲಿ...












