ಮುಖಪುಟಸಮಾಜೋತ್ಸವ ಹಿನ್ನೆಲೆಯಲ್ಲಿ ಪ್ರಚಾರಾರ್ಥ ಸಾಮೂಹಿಕ ಓಟ ಸಮಾಜೋತ್ಸವ ಹಿನ್ನೆಲೆಯಲ್ಲಿ ಪ್ರಚಾರಾರ್ಥ ಸಾಮೂಹಿಕ ಓಟ 0 samarasasudhi ಡಿಸೆಂಬರ್ 09, 2018 ಸಮರಸ ಚಿತ್ರ ಸುದ್ದಿ: ಕುಂಬಳೆ: ಡಿಸೆಂಬರ್ 16 ರಂದು ಕಾಸರಗೋಡಿನಲ್ಲಿ ನಡೆಯುವ ಹಿಂದೂ ಸಮಾಜೋತ್ಸವದ ಪೂರ್ವಭಾವಿಯಾಗಿ ಕುಂಬಳೆ ಸಮಾಜೋತ್ಸವದ ಸಮಿತಿಯ ವತಿಯಿಂದ ಶಾಂತಿಪಳ್ಳದಿಂದ ಕುಂಬ್ಳೆ ಜಯ ಮಾರುತಿ ವ್ಯಾಯಾಮ ಶಾಲೆಯ ವರೆಗೆ ಸಾಮೂಹಿಕ ಓಟ ನಡೆಯಿತು. ನವೀನ ಹಳೆಯದು