HEALTH TIPS

ಹ.ಸು.ಒಡ್ಡಂಬೆಟ್ಟು ಅವರಿಗೆ ಯುವರತ್ನ ಬಿರುದು

         
         ಸಮರಸ ಚಿತ್ರ ಸುದ್ದಿ: ಮಂಜೇಶ್ವರ ಗಡಿನಾಡು ಚುಟುಕು ಚಕ್ರವರ್ತಿ ಹಸು.ಒಡ್ಡಂಬೆಟ್ಟು ಅವರಿಗೆ ಕಾರ್ಕಳದಲ್ಲಿ ನಡೆದ ಹತ್ತನೇ ವರ್ಷದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಯುವ ರತ್ನ ಬಿರುದು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಖ್ಯಾತ ಹನಿಕವಿ ಡುಂಡಿರಾಜರು, ಹಾಸ್ಯ ಸಾಹಿತಿ ನರಸಿಂಹ ಮೂರ್ತಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಬೆಳದಿಂಗಳ ಸಾಹಿತ್ಯ ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries