ಕಾಂಗ್ರೆಸ್ಸ್ ನಿಂದ ಸಹಾಯನಿಧಿ ಸಂಗ್ರಹಕ್ಕೆ ಚಾಲನೆ
0
ಮಾರ್ಚ್ 14, 2019
ಸಮರಸ ಚಿತ್ರ ಸುದ್ದಿ: ಮಧೂರು: ಹತ್ಯೆಗೀಡಾದ ಯುವಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್, ಶರತ್‍ಲಾಲ್ ಕುಟುಂಬ ಸಹಾಯ ನಿಧಿ ಸಂಗ್ರಹ ಕಾರ್ಯಕ್ರಮವನ್ನು ಮಾಜಿ ಸಚಿವ ವಿ.ಎಸ್.ಶಿವಕುಮಾರ್ ಅವರು ಮಧೂರು ಪಂಚಾಯತಿಯಲ್ಲಿ ಮಾಜಿ ಪಂಚಾಯತಿ ಹೆಚ್ಚುವರಿ ನಿರ್ದೇಶಕ ಎಂ.ಗೋವಿಂದನ್ ಅವರಿಂದ ನಿಧಿಯನ್ನು ಪಡೆದು ಇತ್ತೀಚೆಗೆ ಚಾಲನೆ ನೀಡಿದರು.




