ಮುಖಪುಟ ಅನಂತಪುರಕ್ಕೆ ಉದಿತ್ ಚೈತನ್ಯ ಸ್ವಾಮಿ ಭೇಟಿ ಅನಂತಪುರಕ್ಕೆ ಉದಿತ್ ಚೈತನ್ಯ ಸ್ವಾಮಿ ಭೇಟಿ 0 samarasasudhi ಮಾರ್ಚ್ 09, 2019 ಸಮರಸ ಚಿತ್ರ ಸುದ್ದಿ: ಕುಂಬಳೆ: ಖ್ಯಾತ ಭಾಗವತಾಚಾರ್ಯ ಶ್ರೀ ಉದಿತ್ ಚೈತನ್ಯ ಸ್ವಾಮಿ ಇವರು ಸರೋವರ ಕ್ಷೇತ್ರ ಅನಂತಪುರಕ್ಕೆ ಶುಕ್ರವಾರ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಅನಂತಪುರ ಭಾಗವತ ಸಪ್ತಾಹದ ಪದಾಧಿಕಾರಿಗಳು ಹಾಗು ಆಡಳಿತ ಮಂಡಳಿಯ ಸದಸ್ಯರು ಅವರನ್ನು ಬರಮಾಡಿಕೊಂಡರು. ನವೀನ ಹಳೆಯದು