ಕೊಂಡೆವೂರಿನಲ್ಲಿ ಕಾರ್ಯಕರ್ತರ ಅವಲೋಕನ ಸಭೆ ನಾಳೆ
0
ಮಾರ್ಚ್ 09, 2019
ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಫೆ. 18 ರಿಂದ 24ರ ವರೆಗೆ ನಡೆದ ಅತಿವಿಶಿಷ್ಟ ವಿಶ್ವಜಿತ್ ಅತಿರಾತ್ರ ಸೋಮಯಾಗದ "ಅವಲೋಕನಾ ಸಭೆ" ಮಾ. 10 ಭಾನುವಾರ ಮಧ್ಯಾಹ್ನ 3.ಕ್ಕೆ ಯೋಗಾಶ್ರಮದಲ್ಲಿ ನಡೆಯಲಿದ್ದು, ಕಾರ್ಯಕರ್ತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




