ಮುಖಪುಟಶಿಶು ವಿದ್ಯಾಕೇಂದ್ರದ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಶಿಶು ವಿದ್ಯಾಕೇಂದ್ರದ ಮಕ್ಕಳಿಂದ ನೃತ್ಯ ಕಾರ್ಯಕ್ರಮ 0 samarasasudhi ಮಾರ್ಚ್ 11, 2019 ಸಮರಸ ಚಿತ್ರ ಸುದ್ದಿ: ಉಪ್ಪಳ: ಪುಳಿಕುತ್ತಿ ಐಲ ಬ್ರಹ್ಮಶ್ರೀ ಮೊಗೇರ ದೈವಸ್ಥಾನದ ನೇಮೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪ್ರತಾಪನಗರ ವಿಶ್ವನಿಕೇತನ ಶಿಶುವಿದ್ಯಾಕೇಂದ್ರದ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ನವೀನ ಹಳೆಯದು