ವಸಂತ ವೇದಪಾಠ ಶಿಬಿರ-ಆಸಕ್ತರಿಂದ ಅರ್ಜಿ ಆಹ್ವಾನ
0
ಮಾರ್ಚ್ 15, 2019
ಬದಿಯಡ್ಕ: ಕೂಟ ಮಹಾಜಗತ್ತು ಕಾಸರಗೋಡು ಅಂಗಸಂಸ್ಥೆಯ ನೇತೃತ್ವದಲ್ಲಿ ಬೇಳ ಕುಮಾರಮಂಗಲದ ಶರವಣ ಟ್ರಸ್ಟ್‍ನ ಸಹಯೋಗದೊಂದಿಗೆ ಎಪ್ರಿಲ್ 1 ರಿಂದ ವಸಂತ ವೇದಪಾಠ ಶಿಬಿರವು ಆರಂಭವಾಗಲಿದೆ.
ಋಗ್ವೇದ ಹಾಗು ಯಜುರ್ವೇದಗಳಲ್ಲಿ ಶಿಬಿರ ಜರಗಲಿದೆ. ಭಾಗವಹಿಸಲು ಉದ್ದೇಶಿಸುವ ಬ್ರಾಹ್ಮಣ ವಟುಗಳು ಈ ಕೆಳಗಿನವರನ್ನು ಸಂಪರ್ಕಿಸುವಂತೆ ವಿನಂತಿಸಲಾಗಿದೆ.
ಎಸ್.ಎನ್.ಮಯ್ಯ(9495770507), ಎ.ಚಂದ್ರಶೇಖರ ರಾವ್(9447489811), ಶಿವಾನಂದ ಮಯ್ಯ ಐಲ(9446170025) ಅವರನ್ನು ಸಂಪರ್ಕಿಸಬಹುದು.

