ಮುಖಪುಟ ರಸ ಪ್ರಶ್ನೆ ವಿಜೇತರರು ರಸ ಪ್ರಶ್ನೆ ವಿಜೇತರರು 0 samarasasudhi ಮಾರ್ಚ್ 12, 2019 ಮುಳ್ಳೇರಿಯ: ಕೇರಳ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಟಿಬಿ ಖಾಯಿಲೆ ಸಂಬಂಧಿಸಿದಂತೆ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವರ್ಷಾ ಎ.ಬಿ. ಪ್ರಥಮ ಹಾಗೂ ಅಭಿಲಾಶ್ ಕೆ. ದ್ವಿತೀಯ ಬಹುಮಾನ ಪಡೆದಿದ್ದಾರೆ. ನವೀನ ಹಳೆಯದು