HEALTH TIPS

ಕಣಿಪುರದಲ್ಲಿ ಸಭೆ ನಾಳೆ

ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ಪವಿತ್ರ ಪುಷ್ಕರಿಣಿಯ ಪುನರ್ ನಿರ್ಮಾಣದ ಬಗ್ಗೆ ತುರ್ತು ಸಭೆ ಮಾ.17 ರಂದು ಭಾನುವಾರ ಬೆಳಿಗ್ಗೆ 10 ಕ್ಕೆ ಶ್ರೀಕ್ಷೇತ್ರದಲ್ಲಿ ನಡೆಯಲಿದೆ. ಪ್ರಸ್ತುತ ಶ್ರೀಕ್ಷೇತ್ರದ ಪುಷ್ಕರಿಣಿಯು ದುರಸ್ಥಿಯಿಲ್ಲದೆ ಉಪಯೋಗ್ಯ ಶೂನ್ಯದ ಸ್ಥಿತಿಯಲ್ಲಿದ್ದು, ಕೇಂದ್ರ-ರಾಜ್ಯ ನೀರಾವರಿ ನಿಗಮದ ಹಣಕಾಸಿನ ನೆರವಿನೊಂದಿಗೆ ಪುನರ್ ನಿರ್ಮಾಣಗೊಳಿಸಲು ಯೋಜನೆ ಸಿದ್ದಪಡಿಸಲಾಗಿದ್ದು, ಈ ಬಗ್ಗೆ ರೂಪುರೇಖೆ ತಯಾರಿಸಲು ಸಭೆ ನಡೆಯಲಿದೆ. ಸಾರ್ವಜನಿಕ ಭಕ್ತರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಗತ್ಯದ ಸಲಹೆ ಸೂಚನೆಗಳನ್ನು ನೀಡಬೇಕೆಂದು ಶ್ರೀಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries