ಮುಖಪುಟಉಚಿತ ಜಲ ವಿತರಣೆಗೆ ಮುಂದಾದ ಸುದರ್ಶನ ಉಚಿತ ಜಲ ವಿತರಣೆಗೆ ಮುಂದಾದ ಸುದರ್ಶನ 0 samarasasudhi ಏಪ್ರಿಲ್ 25, 2019 ಸಮರಸ ಚಿತ್ರ ಸುದ್ದಿ: ಪೆರ್ಲ: ತೀವ್ರ ಕುಡಿಯುವ ನೀರಿನ ಕ್ಷಾಮ ಎದುರಿಸುತ್ತಿರುವ ಎಣ್ಮಕಜೆ ಗ್ರಾ.ಪಂ. ವ್ಯಾಪ್ತಿಯ ಬೈಲಮೂಲೆ ಪರಿಸರದಲ್ಲಿ ಸ್ವರ್ಗದ ಸುದರ್ಶನ ಗ್ರಾಮೀಣಾಭಿವೃದ್ದಿ ಯುವ ತoಡದಿಂದ ಗುರುವಾರ ಉಚಿತ ಜಲ ವಿತರಣೆಗೆ ಚಾಲನೆ ನೀಡಲಾಯಿತು. ನವೀನ ಹಳೆಯದು