HEALTH TIPS

ಪುದುಕೋಳಿಯಲ್ಲಿ ಇಂದಿನಿಂದ ಧರ್ಮನೇಮ


         ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿ ತರವಾಡಿನಲ್ಲಿ ಇಂದು(ಶುಕ್ರವಾರ) ಹಾಗೂ ನಾಳೆ ಶ್ರೀಧೂಮಾವತಿ, ಉಳ್ಳಾಕ್ಲು ಹಾಗೂ ಧರ್ಮದೈವ ಪಂಜುರ್ಲಿಯ ವಾರ್ಷಿಕ ಧರ್ಮನೇಮೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
     ಕಾರ್ಯಕ್ರಮದ ಅಂಗವಾಗಿ ಇಂದು ರಾತ್ರಿ 8ಕ್ಕೆ ಶ್ರೀದುರ್ಗಾಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, 9 ರಿಂದ ತೊಡಂಙಲ್, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ನಾಳೆ ಮುಂಜಾನೆ 5.30ಕ್ಕೆ ಶ್ರೀಉಳ್ಳಾಕ್ಲು ದೈವದ ನೇಮ, ಬೆಳಿಗ್ಗೆ 9 ಕ್ಕೆ ಶ್ರೀಧೂಮಾವತಿ ದೈವಗಳ ನೇಮ, 11 ಕ್ಕೆ ಧರ್ಮದೈವ ಪಂಜುರ್ಲಿಯ ನೇಮ, ಪ್ರಸಾದ ವಿತರಣೆಯೊಂದಿಗೆ ಧರ್ಮನೇಮೋತ್ಸವ ಸಂಪನ್ನಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries