HEALTH TIPS

ಮಕ್ಕಳ ಕವಾಯತು ಪ್ರದರ್ಶನ


      ಪೆರ್ಲ:ಕಾರ್ತಿಕೇಯ ಚಾರಿಟೇಬಲ್ ಟ್ರಸ್ಟ್ ಪೆರ್ಲ ನೇತೃತ್ವದಲ್ಲಿ ಭಾನುವಾರ ಕಾಟುಕುಕ್ಕೆ ಶ್ರೀಸುಬ್ರಾಯ ದೇವಳದಲ್ಲಿ ಜರುಗಿದ ಸೇಫ್ ಝೋನ್- 2019 ಕಾರ್ಯಕ್ರಮದ ಅಂಗವಾಗಿ ದೇವಳ ಪರಿಸರದಲ್ಲಿ ಸಂಜೆ ಸೆನ್ಸೂಯಿ ಪಿ.ಕೆ.ಆನಂದ್ ಮತ್ತು ಶಿಷ್ಯರಿಂದ ಸ್ವಯಂ ರಕ್ಷಣೆ, ಕರಾಟೆ, ಕಳರಿ ಮತ್ತು ಯೋಗ ಪ್ರಾತ್ಯಕ್ಷಿಕೆ ನಡೆಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries