ಸಮರಸ ಚಿತ್ರ ಸುದ್ದಿ: ಉಪ್ಪಳ: ಪೈವಳಿಕೆ ಸಮೀಪದ ಬಾಯಾರು ಪದವು ಎಸ್. ಪಾಟಾಳಿ ಸಾರ್ವಜನಿಕ ಗ್ರಂಥಾಲಯದ ಆಶ್ರಯದಲ್ಲಿ ವಾಚನ ಪಕ್ಷಾಚರಣೆ ಮತ್ತು ಪಿ.ಎನ್ ಪಣಿಕ್ಕರ್ ಹಾಗೂ ಐ.ವಿ ದಾಸ್ ಸಂಸ್ಮರಣಾ ಕಾರ್ಯಕ್ರಮ ಉಷಾ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್ ನಾರಾಯಣ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಮಚಂದ್ರ ಮಾಸ್ತರ್ ಸ್ವಾಗತಿಸಿ, ರಾಜೀವಿ ವಂದಿಸಿದರು.
ಬಾಯಾರಲ್ಲಿ ವಾಚನ ಪಕ್ಷಾಚರಣೆ, ಸಂಸ್ಮರಣೆ
0
ಜುಲೈ 12, 2019