ಮುಖಪುಟಬೆಳೆವಿಮಾ ಯೋಜನೆಯ ಸದಸ್ಯರಾಗಲು ಅರ್ಜಿ ಬೆಳೆವಿಮಾ ಯೋಜನೆಯ ಸದಸ್ಯರಾಗಲು ಅರ್ಜಿ 0 samarasasudhi ಜುಲೈ 17, 2019 ಉಪ್ಪಳ: ಪ್ರಕೃತಿ ವಿಕೋಪದಿಂದ ನಾಶನಷ್ಟ ಅನುಭವಿಸುವ ಕೃಷಿಕರಿಗಾಗಿ ರಾಜ್ಯ ಕೃಷಿ ಇಲಾಖೆ ಜಾರಿಗೊಳಿಸಿದ ಬೆಳೆವಿಮಾ ಯೋಜನೆಯ ಸದಸ್ಯರಾಗಲು ಬಯಸುವ ಕೃಷಿಕರು ಜು.20 ರೊಳಗೆ ಪೈವಳಿಕೆ ಕೃಷಿಭವನವನ್ನು ಸಂಪರ್ಕಿಸುವಂತೆ ಕೃಷಿ ಅಧಿಕಾರಿಯವರು ತಿಳಿಸಿರುವರು. ನವೀನ ಹಳೆಯದು