ಉಪ್ಪಳ: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಲಿಟ್ಲ್ ಕೈಟ್ಸ್ ಉದ್ಘಾಟನೆ ಶುಕ್ರವಾರ ನೆರವೇರಿತು. ಶಾಲಾ ಮುಖ್ಯ ಶಿಕ್ಷಕ ಇಬ್ರಾಹಿಂ ಕಾರ್ಯಕ್ರಮ ಉದ್ಘಾಟಿಸಿದರು. ಕೈಟ್‍ನ ಮಂಜೇಶ್ವರ ಉಪಜಿಲ್ಲಾ ತರಬೇತುದಾರ ಪ್ರವೀಣ್ ಸೀತಾಂಗೋಳಿ ಉಪಸ್ಥಿತರಿದ್ದರು. ಕೈಟ್ ಮಾಸ್ತರ್ ಚಂದ್ರಶೇಖರ ಸ್ವಾಗತಿಸಿ, ಕೈಟ್ ಶಿಕ್ಷಕಿ ರೈನ ಇವೆಟ್ ಡಿಸೋಜ ವಂದಿಸಿದರು. ಬಳಿಕ ಏಕದಿನ ಪೂರ್ವ ತಯಾರಿ ಶಿಬಿರ ನಡೆಯಿತು.
ಪೈವಳಿಕೆನಗರ ಶಾಲೆಯಲ್ಲಿ ಲಿಟ್ಲ್ ಕೈಟ್ಸ್ ಉದ್ಘಾಟನೆ
0
ಜುಲೈ 08, 2019