ಕಾಸರಗೋಡು: ವಾಚನ ಪಕ್ಷಾಚರಣೆ ಅಂಗವಾಗಿ ಜಿಲ್ಲಾ ವಾರ್ತಾ ಇಲಾಖೆ ಕಚೇರಿ ವತಿಯಿಂದ ನಡೆಸಲಾದ ವಿವಿಧ ಸ್ಪರ್ಧೆಗಳ ಬಹುಮಾನವಿತರಣೆ ಇಂದು(ಜು.5) ಮಧ್ಯಾಹ್ನ 2.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆಯಲಿದೆ. ಸ್ಪರ್ಧಾ ವಿಜೇತರು ಕ್ಲಪ್ತ ಸಮಯದಲ್ಲಿ ತಲಪುವಂತೆ ಜಿಲ್ಲಾ ವಾರ್ತಾ ಅಧಿಕಾರಿ ತಿಳಿಸಿರುವರು.
ವಾಚನ ಸಪ್ತಾಹ-ಬಹುಮಾನ ವಿತರಣೆ ಇಂದು
0
ಜುಲೈ 05, 2019