ಮಂಜೇಶ್ವರ: ಮಂಜೇಶ್ವರ ಬ್ಲಾಕ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ 8 ರಿಂದ 12ನೇ ತರಗತಿ ವರೆಗೆ ಕಲಿಕೆ ನಡೆಸುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಕಲಿಕೆ ಕೊಠಡಿ ನಿರ್ಮಾಣ ಧನಸಹಾಯ ನೀಡಲಾಗುವುದು. ಒಂದು ಲಕ್ಷ ರೂ. ವರೆಗೆ ಕೌಟುಂಬಿಕ ಆದಾಯವಿರುವ, ಸರ್ಕಾರಿ, ಅನುದಾನಿತ, ವಿಶೇಷ, ತಾಂತ್ರಿಕ ಶಾಲೆಗಳಲ್ಲಿ ಕಲಿಯುತ್ತಿರುವ, 800 ಚದರ ಅಡಿ ವಿಸ್ತೀರ್ಣದ ಮನೆ ಹೊಂದಿರುವವರುವರು ಅರ್ಜಿ ಸಲ್ಲಿಸಬಹುದು. ಬೇರೆ ಯೋಜನೆಗಳ ಮೂಲಕ ಆರ್ಥಿಕ ಸಹಾಯ ಪಡೆದಿರಬಾರದು. ಜು.27ರ ಮೊದಲು ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ಮಂಜೇಶ್ವರ ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯನ್ನು(ದೂರವಾಣಿ: 8547630171.) ಸಂಪರ್ಕಿಸಬಹುದು.
ಆರ್ಥಿಕ ಸಹಾಯಕ್ಕೆ ಅರ್ಜಿ
0
ಜುಲೈ 17, 2019