HEALTH TIPS

ಮಧೂರು : ಕನ್ನಡ ಎಲ್.ಪಿ.ಎಸ್.ಎ. ಸಂದರ್ಶನ


      ಮಧೂರು: ಮಧೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಎಲ್.ಪಿ.ಎಸ್.ಎ. ಹುದ್ದೆಯೊಂದು ತೆರವಾಗಿದ್ದು,  ಈ ಹುದ್ದೆಗೆ ದಿನ ವೇತನದಡಿಯಲ್ಲಿ ನೇಮಕಾತಿ ನಡೆಸಲು. ಆ.17 ರಂದು ಬೆಳಗ್ಗೆ 11 ಗಂಟೆಗೆ ಶಾಲೆಯ ಕಛೇರಿಯಲ್ಲಿ ಸಂದರ್ಶನ ನಡೆಸಲಾಗುವುದು. ಅರ್ಹ ಉದ್ಯೋಗಾರ್ಥಿಗಳು ತಮ್ಮ ಅಸಲಿ ಪ್ರಮಾಣಪತ್ರದೊಂದಿಗೆ ಹಾಜರಿರಬೇಕು ಎಂದು ಅಧಿಕೃತರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries