ಮುಖಪುಟ ಕಣಿಪುರದಲ್ಲಿ ರಂಗಸಿರಿಯಿಂದ ಯಕ್ಷಗಾನ ಪ್ರದರ್ಶನ ಕಣಿಪುರದಲ್ಲಿ ರಂಗಸಿರಿಯಿಂದ ಯಕ್ಷಗಾನ ಪ್ರದರ್ಶನ 0 samarasasudhi ಆಗಸ್ಟ್ 24, 2019 ಸಮರಸ ಚಿತ್ರ ಸುದ್ದಿ: ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದಲ್ಲಿ ಶುಕ್ರವಾರ ವೈಭವೋಪೇತವಾಗಿ ನಡೆದ ಶ್ರೀಕೃಷ್ಣ ಜನ್ಮಾಷ್ಟಿಯ ಪ್ರಯುಕ್ತ ಬಂದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯವರಿಂದ ಯಕ್ಷಗಾನ ಬಯಲಾಟ ಶಂಬರಾಸುರ ಕಾಳಗ-ಸ್ವಯಂಪ್ರಭೆ ಪ್ರಸಂಗದ ಪ್ರದರ್ಶನ ನಡೆಯಿತು. ನವೀನ ಹಳೆಯದು