HEALTH TIPS

ನಾಳೆ ಅಟಲ್‍ಜಿ ಸಂಸ್ಮರಣಾ ಕಾರ್ಯಕ್ರಮ


     ಕಾಸರಗೋಡು: ದೇಶಕಂಡ ಅಪ್ರತಿಮ ನಾಯಕ ಮಾಜಿ ಪ್ರಧಾನಮಂತ್ರಿ ಬಿಜೆಪಿ ಸ್ಥಾಪಕ ನೇತಾರರೂ ಆದ ಸ್ವರ್ಗೀಯ ಅಟಲ್ ಬಿಹಾರಿ ವಾಜಪೇಯಿಜಿ ಅವರ ಪುಣ್ಯ ತಿಥಿ ದಿನವಾದ ಆಗಸ್ಟ್ 16 ರಂದು(ನಾಳೆ) ಸಂಜೆ 3 ಗಂಟೆಗೆ ಕಾಸರಗೋಡು ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ  ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅಟಲ್‍ಜಿ ಸಂಸ್ಮರಣಾ ಕಾರ್ಯಕ್ರಮ ಜರಗಲಿದೆ. ಪಕ್ಷದ ವಿವಿಧ ರಾಜ್ಯ ಜಿಲ್ಲಾ ನೇತಾರರು ಭಾಗವಹಿಸಲಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries