ಮುಖಪುಟಮೀಯಪದವಲ್ಲಿ ವರಮಹಾಲಕ್ಷ್ಮೀ ಪೂಜೆ ಮೀಯಪದವಲ್ಲಿ ವರಮಹಾಲಕ್ಷ್ಮೀ ಪೂಜೆ 0 samarasasudhi ಆಗಸ್ಟ್ 11, 2019 ಸಮರಸ ಚಿತ್ರ ಸುದ್ದಿ:ಮಂಜೇಶ್ವರ: ವಿಶ್ವ ಹಿಂದು ಪರಿಷತ್ ಮಾತೃಮಂಡಳಿ ಮೀಯಪದವು 20ನೇ ವರ್ಷದ ಶ್ರೀವರಮಹಾಲಕ್ಷ್ಮಿ ಪೂಜೆಯು ಮೀಯಪದವು ಶ್ರೀ ಅಯ್ಯಪ್ಪ ಮಂದಿರದಲ್ಲಿ ವೇದಮೂರ್ತಿ ಬೋಳಂತಕೋಡಿ ರಾಮ ಭಟ್‍ರವರ ನೇತೃತ್ವದಲ್ಲಿ ಶುಕ್ರವಾರ ಜರಗಿತು. ನವೀನ ಹಳೆಯದು