ಬದಿಯಡ್ಕ : ಕಾಸರಗೋಡು ಶಿವಳ್ಳಿ ಬ್ರಾಹ್ಮಣ ಸಭಾದ ಏತಡ್ಕ ವಲಯದ ಮಹಿಳಾ ಸಮಿತಿ ಆಶ್ರಯದಲ್ಲಿ ಸೆ.11ರಂದು ಗೋಸಾಡ ಮಹಿಷಮರ್ಧಿನಿ ಕ್ಷೇತ್ರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ. ಅದೇ ದಿನ ಬೆಳಗ್ಗೆ 9ರಿಂದ ಸಾಮೂಹಿಕ ಉಪಾಕರ್ಮ ಕಾರ್ಯಕ್ರಮವು ವೇದಮೂರ್ತಿ ಮಧೂರು ಮಾಧವ ಶರ್ಮರ ನೇತೃತ್ವದಲ್ಲಿ ನಡೆಯಲಿದೆ, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.
ಸಾಮೂಹಿಕ ಉಪಾಕರ್ಮ ಸೆ.11ರಂದು
0
ಸೆಪ್ಟೆಂಬರ್ 09, 2019