ಮಂಜೇಶ್ವರ: ಬ್ರಹ್ಮಶ್ರೀ ನಾರಾಯಣ ಗುರುಗಳ 166 ನೇ ಜನ್ಮ ದಿನೋತ್ಸವದ ಅಂಗವಾಗಿ ಉದ್ಯಾವರ ಮಾಡದ ತೀಯಾ ಸಮಾಜ ಸಭಾಭವನದಲ್ಲಿ ಶ್ರೀ ರಾಜ ಬೆಳ್ಚಪ್ಪಾಡ ಅವರ ದಿವ್ಯ ಉಪಸ್ಥಿತಿಯಲ್ಲಿ ಶುಕ್ರವಾರ ಭಜನಾ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ನೀಲಯ ಮೇಸ್ತ್ರಿ, ಪದ್ಮನಾಭ ಗುರಿಕಾರ, ನಾರಾಯಣ ಗುರಿಕಾರ, ಕೃಷ್ಣ ಪೂಜಾರಿ, ಹರೀಶ್ ಶೆಟ್ಟಿ ಮಾಡ, ಪ್ರಕಾಶ್ ಬಂಗೇರ, ಕೇಶವ ಮಾಡ, ಮಾಧವ ಕೊಳಕೆ, ರಮೇಶ್ ಕೆ.ಟಿ, ನಾರಾಯಣ ಮಾಳಿಗೆಮನೆ, ಆರ್.ಕೆ.ಮಾಡ ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.


