ಮಂಜೇಶ್ವರ : ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಯೂತ್ ವಿಂಗ್ ಮಂಜೇಶ್ವರ ಘಟಕದ ಸಭೆಯು ಹೊಸಂಗಡಿ ವ್ಯಾಪಾರಿ ಭವನದಲ್ಲಿ ಶನಿವಾರ ಜರಗಿತು. ಯೂತ್ ವಿಂಗ್ ಅಧ್ಯಕ್ಷ ಆರಿಫ್ ಮಚ್ಚಂಪಾಡಿ ಅಧ್ಯಕ್ಷತೆಯಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ ಬಶೀರ್ ಕನಿಲ ಸಭೆಯನ್ನು ಉದ್ಘಾಟಿಸಿದರು. ರಫೀಕ್ ಫ್ಲೆಕ್ಸ್ ಪಾಯಿಂಟ್, ಮಸೂದ್, ಖಾದರ್ ಕುಂಜತ್ತೂರು, ಉಮರ್ ಕುಂಜತ್ತೂರು ಉಪಸ್ಥಿತರಿದ್ದರು. ಸಭೆಯಲ್ಲಿ ಏಕೋಪನ ಸಮಿತಿ ಕಾರ್ಯದರ್ಶಿ ದಯಾನಂದ ಬಂಗೇರ, ಕೋಶಾಧಿಕಾರಿ ಹಸೈನಾರ್ ಕುಂಜತ್ತೂರು ಉಪಸ್ಥಿತರಿದ್ದರು. ಸಭೆಯಲ್ಲಿ ಏಕೋಪನ ಸಮಿತಿ ಪದಾಧಿಕಾರಿಗಳಾದ ಬಶೀರ್ ಕನಿಲ , ದಯಾನಂದ ಬಂಗೇರ, ಹಸೈನಾರ್ ಕುಂಜತ್ತೂರು ಇವರನ್ನು ಸನ್ಮಾನಿಸಲಾಯಿತು. ಯಾಕೂಬ್ ಜಾಹಿ ಸ್ವಾಗತಿಸಿ, ಸಲಾಂ ತಾಜ್ ಫ್ಯಾಶನ್ ವಂದಿಸಿದರು.
ವ್ಯಾಪಾರಿ ಯೂತ್ ವಿಂಗ್ ಸಭೆ= ಪದಾಧಿಕಾರಿಗಳಿಗೆ ಸನ್ಮಾನ
0
ಸೆಪ್ಟೆಂಬರ್ 08, 2019