ಮುಖಪುಟಕೋಡಿಬೈಲು ಶಾಲೆಯಲ್ಲಿ ಓಣಂ ಆಚರಣೆ ಕೋಡಿಬೈಲು ಶಾಲೆಯಲ್ಲಿ ಓಣಂ ಆಚರಣೆ 0 samarasasudhi ಸೆಪ್ಟೆಂಬರ್ 12, 2019 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಕೋಡಿಬೈಲು ನವೋದಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬ ಆಚರಣೆಯ ಅಂಗವಾಗಿ ರಚಿಸಲಾದ ಹೂವಿನ ರಂಗೋಲಿ. ಈ ಸಂದರ್ಭ ವಿದ್ಯಾರ್ಥಿಗಳಿಗೆ ಓಣಂ ಹಬ್ಬದ ವಿಶೇಷತೆಯ ಕುರಿತು ತಿಳಿಸಲಾಯಿತು. ನವೀನ ಹಳೆಯದು