ಮಂಜೇಶ್ವರ: ಬ್ಯಾಂಕ್ ಆಫ್ ಬರೋಡಾ ಸುಂಕದಕಟ್ಟೆ ಶಾಖಾ ವತಿಯಿಂದ ಅ.16 ರಂದು ಬುಧವಾರ ವರ್ಕಾಡಿ ಧರ್ಮನಗರ ಪಂಚಾಯತಿ ಮೈದಾನದಲ್ಲಿ ಕೃಷಿ ದಿನಾಚರಣೆಯ ಪ್ರಯುಕ್ತ, ಬೃಹತ್ ಕೃಷಿ ಪಾಕ್ಷಿಕ ಮೇಳವು ಜರಗಲಿದೆ. ಕಾರ್ಯಕ್ರಮದಲ್ಲಿ ಕೃಷಿ ವಿಚಾರ ಸಂಕಿರಣ, ಮಾಹಿತಿ, ಕೃಷಿ ಸಂಬಂಧಿ ಪ್ರದರ್ಶನಗಳು ಜರಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಸಂಬಂಧಿತರು, ಆಸಕ್ತರು, ಎಲ್ಲ ನಾಗರಿಕರೂ ಭಾಗವಹಿಸಬೇಕೆಂದು ಶಾಖಾ ಪ್ರಬಂಧಕರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಅ.16 ರಂದು ಬೃಹತ್ ಕೃಷಿ ಪಾಕ್ಷಿಕ ಮೇಳ
0
ಅಕ್ಟೋಬರ್ 14, 2019