ಬದಿಯಡ್ಕ: ಇಲ್ಲಿನ ನವಜೀವನ ಪ್ರೌಢಶಾಲೆಯ ಶಿಕ್ಷಕಿ ಪುಂಡೂರು ಪ್ರಭಾವತಿ ಕೆದಿಲಾಯ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಹಾಗೂ ಕಥಾಬಿಂದು ಪ್ರಕಾಶನದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಸಾಹಿತ್ಯ, ಸಾಂಸ್ಕøತಿಕ ಉತ್ಸವದಲ್ಲಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ರೇವಣ್ಣ ಬಳ್ಳಾರಿ, ಬಿಳಿಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಪಿ.ವಿ.ಪ್ರದೀಪ್ ಕುಮಾರ್, ಸಚ್ಚಿದಾನಂದ ಗುಪ್ತ ಮೊದಲಾದವರಿದ್ದರು.
ಪ್ರಭಾವತಿ ಕೆದಿಲಾಯರಿಗೆ ಅಭಿನಂದನೆ
0
ಅಕ್ಟೋಬರ್ 19, 2019