ಸಮರಸ ಚಿತ್ರ ಸುದ್ದಿ: ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿಗಳು 'ಹಸಿರಿನ ಸಿರಿ' ಪಾಠದ ಭಾಗವಾಗಿ ಗಿಡ ಮರಗಳು ಹೇಗೆ ವನ್ಯ ಜೀವಿಗಳ ಆಶ್ರಯ ತಾಣವಾಗಿದೆ ಎಂಬುದನ್ನು ತಿಳಿಯಲು ಪರಪ್ಪ ರಕ್ಷಿತಾರಣ್ಯ, ನೆಟ್ಟಣಿಗೆ ಬೀಟ್ ವ್ಯಾಪ್ತಿಯ ವಾಣೀನಗರದ ಅರಣ್ಯ ಸಂದರ್ಶನ ನಡೆಸಿದರು. ಶಿಕ್ಷಕ ಸಚ್ಚಿದಾನಂದ ಎಸ್. ಮಕ್ಕಳಿಗೆ ಮಾಹಿತಿ ನೀಡಿದರು. ಶಿಕ್ಷಕ ಮಿಥುನ್ ವಿ. ಆರ್. ಜೊತೆಗಿದ್ದರು.
ಸ್ವರ್ಗ ಶಾಲಾ ಮಕ್ಕಳಿಂದ ರಕ್ಷಿತಾರಣ್ಯ ಸಂದರ್ಶನ
0
ಅಕ್ಟೋಬರ್ 16, 2019