ಮುಳ್ಳೇರಿಯ: ಆದೂರು ಸರ್ಕಾರಿ ಹೈಯ್ಯರ್ ಸೆಕೆಂಡರೀ ಶಾಲೆಯ ಕಲೋತ್ಸವ ಗುರುವಾರ ಆರಂಭಗೊಂಡಿತು.
ಶಿಕ್ಷಕ ಪದ್ಮನಾಭನ್ ಬ್ಲಾತೂರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳ ಪ್ರತಿಭೆಯನ್ನು ಗುರುತಿಸಿಕೊಂಡು ಸೂಕ್ತ ಪ್ರೋತಾಹ ನೀಡಬೇಕು. ಆಗ ಅವರ ಪ್ರತಿಭೆ ಅರಳಲು ಸಾಧ್ಯ ಎಂದು ಹೇಳಿದರು. ಪ್ರಭಾರ ಪ್ರಾಂಶುಪಾಲ ರಂಜಿತ್ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಪಟ್ಟಾಂಗ್ ಮುಖ್ಯ ಭಾಷಣ ಮಾಡಿದರು. ನಿವೃತ್ತ ಶಿಕ್ಷಕ ಪ್ರಕಾಶ.ಯಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಹನೀಫ, ಉಪಾಧ್ಯಕ್ಷ ಇಬ್ರಾಹಿಂ, ಮಾತೃ ಸಂಘದ ಅಧ್ಯಕ್ಷ ಬೀಫಾತಿಮ, ನೌಕರ ಸಂಘದ ಕಾರ್ಯದರ್ಶಿ ಯೂಸುಫ್.ಕೆ, ಅಶ್ರಫ್ ಮೌಲವಿ, ವಿದ್ಯಾರ್ಥಿ ನಾಯಕಿ ಆಯಿಶತ್ ಫಹ್ನಾಸ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಸರಸ್ವತಿ.ಕೆ ಸ್ವಾಗತಿಸಿ, ಕಲೋತ್ಸವ ಸಂಚಾಲಕಿ ವನಜ.ಸಿ.ಎಚ್. ವಂದಿಸಿದರು. ಶಿಕ್ಷಕ ಶರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.