HEALTH TIPS

ಬಟ್ಟೆಯಿಂದ ಚೀಲ ತಯಾರಿ ಉಚಿತ ತರಬೇತಿ

      ಕಾಸರಗೋಡು:  ವೆಳ್ಳಿಕೋತ್ ಇನ್ಸ್ ಸ್ಟಿಟ್ಯೂಟ್ ನಲ್ಲಿ ಆರಂಭಿಸಲಾಗುವ ಬಟ್ಟೆಯಿಂದ ಚಿಲ ತಯಾರಿಸುವ ಉಚಿತ ತರಬೇತಿಗೆ ಅರ್ಜಿ ಕೋರಲಾಗಿದೆ. 20ರಿಂದ 45 ವರ್ಷಪ್ರಾಯದ ಆಸಕ್ತರು ನ.2ರ ಮುಂಚಿತವಾಗಿ ಸಂಸ್ಥೆಗೆ ಅರ್ಜಿ ಸಲ್ಲಿಸಬೇಕು. ಆಯ್ಕೆಗೊಂಡವರಿಗೆ ತರಬೇತಿ, ಆಹಾರ, ವಸತಿ ಉಚಿತವಾಗಿ ಲಭಿಸಲಿದೆ. ದೂರವಾಣಿ ಸಂಖ್ಯೆ: 04672268240. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries