ಮಂಜೇಶ್ವರ: ಮಂಜೇಶ್ವರ ಉಪಚುನಾವಣೆ ಸಂಬಂಧ ಇ.ವಿ.ಎಂ., ವಿವಿಪಾಟ್ ಮೆಷಿನ್ ಗಳನ್ನು ಇಂದು(ಅ.13) ಬೆಳಿಗ್ಗೆ 8ರಿಂದ ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಮೀಷನ್ ಮಾಡಲಾಗುವುದು ಎಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರ ಉಪಚುನಾವಣಾ ಅಧಿಕಾರಿಯಾಗಿರುವ ಸಹಾಯಕ ಜಿಲ್ಲಾಧಿಕಾರಿ (ಎಲ್.ಆರ್.) ಎನ್.ಪ್ರೇಮಚಂದ್ರನ್ ತಿಳಿಸಿದ್ದಾರೆ.

