ಸಮರಸ ಚಿತ್ರ ಸುದ್ದಿ: ಕುಂಬಳೆ: ಜಿಲ್ಲಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಟಿ ಪ್ರಶಸ್ತಿ ಪಡೆದ ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಧಿ ಆರ್. ಶೆಟ್ಟಿ. ಧರ್ಮತ್ತಡ್ಕದ ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸದಾಶಿವ ಪೊಯ್ಯೆ ನಿರ್ದೇಶನ ಮತ್ತು ಶಾಲೆಯ ಅಧ್ಯಾಪಕ ಶಿವಪ್ರಸಾದ್ ಚೆರುಗೋಳಿ ಸಹನಿರ್ದೇಶನದಲ್ಲಿ ಅಭಿನಯಿಸಿದ `ಪ್ರಾಣ-ವಾಯು' ವಿಜ್ಞಾನ ನಾಟಕವು ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನದೊಂದಿಗೆ ಉತ್ತಮ ನಟಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ವಿಜ್ಞಾನ ನಾಟಕ ಸ್ಪರ್ಧೆ-ನಿಧಿ ಆರ್ ಶೆಟ್ಟಿಗೆ ಉತ್ತಮ ನಟಿ ಪ್ರಶಸ್ತಿ
0
ಅಕ್ಟೋಬರ್ 13, 2019