ಉಪ್ಪಳ: ಮಂಜೇಶ್ವರ ವಿಧಾನಸಭೆ ಕ್ಷೇತ್ರ ಉಪಚುನಾವಣೆ ಮತಗಟ್ಟೆಗಳ ಸಾಮಾಗ್ರಿಗಳ ಸಂಗ್ರಹ ಕೇಂದ್ರ ಮತ್ತು ಮತಗಣನೆ ಕೇಂದ್ರವಾಗಿರುವ ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಅ.21,22,23,24 ರಂದು ರಜೆ ಸಾರಲಾಗಿದೆ ಎಂದು ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಉಪಚುನಾವಣೆ : ಪೈವಳಿಕೆ ಶಾಲೆಗೆ ರಜೆ
0
ಅಕ್ಟೋಬರ್ 17, 2019