HEALTH TIPS

ನ.26 : ಸಾಮೂಹಿಕ ಶ್ರೀ ವೀರಾಂಜನೇಯ ಕಲ್ಪೋಕ್ತ ಪೂಜೆ

 
      ಕುಂಬಳೆ: ಆರಿಕ್ಕಾಡಿಯ ಹನುಮ ಭಕ್ತವೃಂದದ ನೇತೃತ್ವದಲ್ಲಿ ನ.26 ರಂದು ಆರಿಕ್ಕಾಡಿ ಶ್ರೀ ಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವೀರಾಂಜನೇಯ ಕಲ್ಪೋಕ್ತ ಪೂಜೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
      ಪ್ರಾತ:ಕಾಲ 6 ಕ್ಕೆ ದೀಪಾರಾಧನೆ, 7 ರಿಂದ ಭಜನೆ, 10.30 ರಿಂದ ಸಾಮೂಹಿಕ ಶ್ರೀ ವೀರಾಂಜನೇಯ ಕಲ್ಪೋಕ್ತ ಪೂಜೆ ಸಂಕಲ್ಪ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1 ರಿಂದ ಅನ್ನ ಪ್ರಸಾದ ಸಂತರ್ಪಣೆ, ಸಂಜೆ 5 ರಿಂದ ಭಜನಾ ಸಂಕೀರ್ತನೆ, ರಾತ್ರಿ 9.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries