.
ಕುಂಬಳೆ: ಸೂರಂಬೈಲು ಸಮೀಪದ ಶ್ರೀ ಶಡ್ರಂಪಾಡಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಇಂದು(ನ. 23) ಸಂಜೆ 5.30ರಿಂದ ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದಿಂದ ನರಕಾಸುರ ವಧೆ ತಾಳಮದ್ದಳೆ ಜರಗಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ರಾಮದಾಸ ಮಯ್ಯ ಕೂಡ್ಲು, ಚೆಂಡೆ ಮದ್ದಳೆಯಲ್ಲಿ ಬಾಲಕೃಷ್ಣ ಆಚೆಗೋಳಿ, ವಿನಯಕಿರಣ ಶರ್ಮ ಭಾಗವಹಿಸಲಿದ್ದು ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ರಾಜಾರಾಮ ರಾವ್ ಮೀಯಪದವು, ಯೋಗೀಶ ರಾವ್ ಚಿಗುರುಪಾದೆ, ವೇದಮೂರ್ತಿ ಗಣೇಶ ನಾವಡ ಮೀಯಪದವು, ಗುರುಪ್ರಸಾದ ಹೊಳ್ಳ ತಿಂಬರ, ಅವಿನಾಶ ಹೊಳ್ಳ ವರ್ಕಾಡಿ, ವಿಘ್ನೇಶ ಕಾರಂತ ಶಿರಿಯ ಭಾಗವಹಿಸುವರು ಎಂದು ಯಕ್ಷಬಳಗ ಪ್ರಕಟಣೆ ತಿಳಿಸಿದೆ.