HEALTH TIPS

ಕುಮಾರಮಂಗಲದಲ್ಲಿ ಧನುಪೂಜಾ ಉತ್ಸವ


         ಬದಿಯಡ್ಕ: ಬೇಳ ಕುಮಾರಮಂಗಲ ಶ್ರೀಕುಮಾರಸುಬ್ರಹ್ಮಣ್ಯ ದೇವಾಲಯದಲ್ಲಿ ವಾರ್ಷಿಕ ಧನು ಪೂಜಾ ಮಹೋತ್ಸವ ಡಿ.17 ರಿಂದ ಆರಂಭಗೊಂಡಿದ್ದು, ದಿನನಿತ್ಯ ನೂರಾರು ಭಕ್ತಾಧಿಗಳು ಪಾಲ್ಗೊಂಡು ಕೃತಾರ್ಥರಾಗುತ್ತಿದ್ದಾರೆ. ಧನುಪೂಜೆಯ ಆರನೇ ದಿನವಾದ ಭಾನುವಾರ ವಿಶೇಷ ಪೂಜಾದಿಗಳು, ಭಜನಾ ಸಂಕೀರ್ತನೆಗಳು ನೆರವೇರಿದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries