ಮುಖಪುಟಸುರುಳಿ ಭಿತ್ತಿ ಚಿತ್ರ ಬಿಡುಗಡೆ ಸುರುಳಿ ಭಿತ್ತಿ ಚಿತ್ರ ಬಿಡುಗಡೆ 0 samarasasudhi ಡಿಸೆಂಬರ್ 22, 2019 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ:ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಸುರುಳಿ ಹಿಂದಿ ಭಿತ್ತಿ ಚಿತ್ರಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ಮುಖ್ಯ ಶಿಕ್ಷಕಿ ವಾರಿಜ ನೇರೋಳು ಬಿಡುಗಡೆ ಗೊಳಿಸಿದರು. ಹಿಂದಿ ಶಿಕ್ಷಕಿ ತಾರಾ ಸಹಕರಿಸಿದ್ದರು. ನವೀನ ಹಳೆಯದು