ಕುಂಬಳೆ: ಕುಂಬಳೆ ಪೇಟೆಯ ತುರ್ತು ಅಭಿರ್ವರದ್ದಿಯ ಅಗತ್ಯ ಮತ್ತು ಆ ಬಗೆಗಿನ ನಿವೇದನೆಯೊಂದನ್ನು ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಅವರಿಗೆ ಇತ್ತೀಚೆಗೆ ಮುಸ್ಲಿಂಲೀಗ್ ಕುಂಬಳೆ ನಗರ ಸಮಿತಿ ವತಿಯಿಂದ ಸಮರ್ಪಿಸಲಾಯಿತು. ಮುಸ್ಲಿಂಲೀಗ್ ಕುಂಬಳೆ ಪಂಚಾಯತಿ ಘಟಕಾಧ್ಯಕ್ಷ ನ್ಯಾಯವಾದಿ ಸಕೀರ್ ಅಹಮ್ಮದ್, ಕುಂಬಳೆ ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಬಿ.ಎಲ್.ಮೊಹಮ್ಮದ್ ಅಲಿ, ವಿದ್ಯಾಭ್ಯಾಸ-ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರೀಫ್, ಕೆ.ಎಂ.ಅಬ್ಬಾಸ್, ಅಬ್ದುಲ್ಲ, ಸಮೀರ್ ಕುಂಬಳೆ, ಅಚ್ಚು ಕುಂಬಳೆ, ಅಲಿ ಮಾವಿನಕಟ್ಟೆ, ಸಿದ್ದೀಕ್ ದಂಡೆಗೋಳಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಕುಂಬಳೆ ಪೇಟೆ ಅಭಿವೃದ್ದಿಗೆ ಶಾಸಕರಿಗೆ ಮನವಿ
0
ಡಿಸೆಂಬರ್ 21, 2019