ಮುಖಪುಟನೆಲ್ಲಿಕುಂಜೆ ಸುಬ್ಬರಾವ್‍ಗೆ ಗೌರವಾರ್ಪಣೆ ನೆಲ್ಲಿಕುಂಜೆ ಸುಬ್ಬರಾವ್‍ಗೆ ಗೌರವಾರ್ಪಣೆ 0 samarasasudhi ಡಿಸೆಂಬರ್ 26, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಪಿಂಚಣಿದಾರರ ದಿನಾಚರಣೆಯ ಅಂಗವಾಗಿ ಕೆ.ಯಸ್.ಪಿ.ಯಸ್.ನ ಆಶ್ರಯದಲ್ಲಿ ನಿವೃತ್ತ ಶಿಕ್ಷಕ ನೆಲ್ಲಿಕ್ಕುಂಜ ಸುಬ್ಬರಾವ್‍ರನ್ನು ಅವರ ಮನೆಯಲ್ಲಿ ಗೌರವಿಸಲಾಯಿತು. ಶ್ರೀಧರ ಭಟ್, ಈಶ್ವರ ರಾವ್, ಅರವಿಂದ ಕುಮಾರ್ ಅಲೆವೂರಾಯ, ಗುಣಾಜೆ ಶಿವಶಂಕರ ಭಟ್ ಭಾಗವಹಿಸಿದ್ದರು. ನವೀನ ಹಳೆಯದು