ಮುಖಪುಟ ಬಾರಿಕೇಡ್ ಉದ್ಘಾಟನೆ ಬಾರಿಕೇಡ್ ಉದ್ಘಾಟನೆ 0 samarasasudhi ಜನವರಿ 12, 2020 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಂಭಾಗದ ರಸ್ತೆಯ ಬಾರಿಕೇಡ್‍ನ ಉದ್ಘಾಟನೆಯನ್ನು ಮಂಜೇಶ್ವರ ಎಸ್.ಐ. ಬಾಲಚಂದ್ರನ್ ನೆರವೇರಿಸಿದರು. ನವೀನ ಹಳೆಯದು